Hi-Vis Workwear

Bhakti Maargada …

$ 2.47

Buyer protection
Safe shopping
Easy returns and refunds
Free shipping worldwide
ಭಗವಂತನಲ್ಲಿ ಭಕ್ತಿಯೇ ಮೂಲ. ಆ ಭಕ್ತಿ ಮಾರ್ಗದ ಸರ್ವ ಮತ- ಪಂಥಗಳ ಬೋಧನೆಗಳ ಸಾರವನ್ನು ನೀವಿಲ್ಲಿ ಕಾಣಬಹದು. ಅಲ್ಲದೆ ಏಸುಕ್ರಿಸ್ತ, ಪೈಗಂಬರ ಬುದ್ಧ, ಬಸವ, ಆಚಾರ್ಯತ್ರಯರಾದ ಶಂಕರ, ಮಧ್ವ, ಮತ್ತು ರಾಮಾನುಜರು ಸಹಿತವಾಗಿ ನಮ್ಮ ಎಲ್ಲಾ ಮಹಾಪುರುಷರ ಸಂಕ್ಷಿಪ್ತ ಜೀವನ ಪರಿಚಯ, ಶೈವ, ವೈಷ್ಣವ ಮತ್ತು ಶಾಕ್ತ, ಇತ್ಯಾದಿ ವಿವಿಧ ಪಂಥ, ಉಪ ಪಂಥಗಳು, ಅವುಗಳ ತತ್ವಗಳು, ಜೊತೆಗೆ ಶಬರಿಮಲೆ ಸ್ವಾಮಿ ಅಯ್ಯಪ್ಪ, ಬ್ರಹ್ಮ ಕುಮಾರಿ ಮತ್ತು ಸೇವಾಲಾಲ ಮುಂತಾದ ಸಂಪ್ರದಾಯಗಳ ಸಹಿತವಾಗಿ ವಿವರಣೆಗಳನ್ನು ಕೊಡಲಾಗಿದೆ.

Shopping cart

×

No products in the cart.